RummyTu Reviews From Karnataka

Kannada Reviews

  • ನಾನು ಕಳೆದ ವಾರ ರೂ. 500 ಗೆದ್ದುಕೊಂಡೆ ಹಾಗೂ ಪ್ರಚಾರ ಪಂದ್ಯಾವಳಿಗಳಲ್ಲಿ ರೂ. 300 ಗೆದ್ದುಕೊಂಡೆ. ಈ ಪಂದ್ಯಾವಳಿಯನ್ನು ಗೆದ್ದ ನಂತರ ನನಗೆ ಬಹಳ ಆನಂದವಾಗುತ್ತಿದೆ. ನಾನು 2 ವರ್ಷಗಳಿಂದ ಆಡುತ್ತದ್ದೇನೆ ಮತ್ತು ನನ್ನ ಹಣದ ವಿಷಯದಲ್ಲಿ RummyTu ಮೇಲೆ ನನಗೆ ನಂಬಿಕೆ ಇದೆ. ನಾನು ಕ್ಯಾಶ್ ಸೇರಿಸಿ, ತಕ್ಷಣವೇ ಗೆಲ್ಲಲು ಆರಂಭಿಸಬಹುದು. ನನ್ನ ವಿತ್‍ಡ್ರಾವಲ್ ಕೋರಿಕೆಗಳು ಒಂದು ದಿನದೊಳಗೆ ಪ್ರಕ್ರಿಯೆಗೊಳಗಾಗುತ್ತವೆ ಮತ್ತು ನನ್ನ ಹಣ ಎರಡು / ಮೂರು ವ್ಯಾವಹಾರಿಕ ದಿನಗಳಲ್ಲಿ ನನಗೆ ವಾಪಾಸು ಬರುತ್ತದೆ. rummytu.in ಅನ್ನು ನಾನು ಎಂದೆಂದಿಗೂ ನನ್ನ ಸ್ನೇಹಿತರು ಹಾಗೂ ಕುಟುಂಬದವರಿಗೆ ಶಿಫಾರಸು ಮಾಡುತ್ತೇನೆ.
    - ಯೋಗೀಶ್ ಜಿ. ಎಸ್
    - ಬೆಂಗಳೂರು, ಕರ್ನಾಟಕ
  • ಹಾಯ್…ಇದು ವಿಚಿತ್ರವೆನಿಸುತ್ತದೆ…ಹೂಡಿಕೆ ಮಾಡದೆಯೇ ಹಣ ಮಾಡಲು ಸಾಧ್ಯವಿರುವಾಗ ನಿಮ್ಮ ವೀಕೆಂಡ್ ಅನ್ನು ನೀವೇಕೆ ವ್ಯರ್ಥಮಾಡುತ್ತಿದ್ದೀರಿ.. ರಮ್ಮಿ ಆಡಿರಿ ಮತ್ತು RummyTu ನಲ್ಲಿ ಹಣ ಗಳಿಸಿರಿ..
    - ಉದಯ ಶಂಕರ್ ಜಿ.
    - ಕನಕಪುರ, ಕರ್ನಾಟಕ
  • ನಾನು rummytu.in ಅನ್ನು ಯಾವಾಗಲೂ ನನ್ನ ಸ್ನೇಹಿತರು ಹಾಗೂ ಕುಟುಂಬದವರಿಗೆ ಶಿಫಾರಸು ಮಾಡುತ್ತೇನೆ. ನನ್ನ ಆಟದ ಅನುಭವ ಯಾವಾಗಲೂ ವಿಶಿಷ್ಟವಾಗಿರುತ್ತದೆ.
    - ಸಯ್ಯದ್ ರೋಶನ್ಜಮೀರ್
    - ಬೆಂಗಳೂರು, ಕರ್ನಾಟಕ
  • ನನ್ನ ಹಣದ ವಿಷಯದಲ್ಲಿ RummyTu ಬಗ್ಗೆ ನನಗೆ ನಂಬಿಕೆಯಿದೆ. ನಾನು ಕ್ಯಾಶ್ ಸೇರಿಸಿದ ತಕ್ಷಣವೇ ಗೆಲ್ಲಲು ಆರಂಭಿಸಬಹುದು. ಈ ಪಂದ್ಯಾವಳಿ ಗೆದ್ದ ನಂತರ ನನಗೆ ಬಹಳ ಖುಷಿಯಾಗುತ್ತಿದೆ.
    - ಎ. ರಾಮಚಂದ್ರ ರೆಡ್ಡಿ
    - ಬೆಂಗಳೂರು, ಕರ್ನಾಟಕ
  • ಅದ್ಭುತ ಬೋನಸ್ ಕೊಡುಗೆಗಳಿವೆ!! ಇಲ್ಲಿ ಯಾವಾಗಲೂ ಪ್ರತಿಯೊಬ್ಬರಿಗೂ ಏನಾದರೊಂದು ಪ್ರಯೋಜನವಿರುತ್ತದೆ. ನಾನು ಎಂದಿಗೂ rummytu.in ಅನ್ನು ನನ್ನ ಸ್ನೇಹಿತರು ಮತ್ತು ಮನೆಯವರಿಗೆ ಶಿಫಾರಸು ಮಾಡುತ್ತೇನೆ. ನನ್ನ ಅನುಭವ ಯಾವಾಗಲೂ ವಿಶಿಷ್ಟವಾಗಿರುತ್ತದೆ.
    - ರಮ್ಜೀತ್ ವಳಯಿಲ್
    - ಬೆಂಗಳೂರು, ಕರ್ನಾಟಕ
  • ಈ ಸೈಟ್‍ನಲ್ಲಿ ನನಗೆ ಬೇಕಾದಾಗ ನಾನು ಆನ್‍ಲೈನ್ ರಮ್ಮಿ ಆಡಬಹುದು. ಇಷ್ಟೊಂದು ಲೈವ್ ಆಟಗಾರರ ಜೊತೆ ಆಡುವುದು ನನಗೆ ಬಹಳ ಇಷ್ಟ. ಈ ಸೈಟ್‍ನಲ್ಲಿ ಕ್ಯಾಶ್ ಸೇರಿಸುವುದು ಮತ್ತು ಗೆದ್ದ ಹಣವನ್ನು ಪಡೆದುಕೊಳ್ಳುವುದು ಬಹಳ ಸುಲಭ. ಈ ಸೈಟ್‍ನಲ್ಲಿ ನಾನು ಬಹಳ ಉತ್ತಮ ಅನುಭವ ಪಡೆಯುತ್ತಿದ್ದೇನೆ.
    - ನಾರಾಯಣ ರಾವ್ ಹೆಚ್. ಕೆ
    - ಬೆಂಗಳೂರು, ಕರ್ನಾಟಕ
  • ಹುರ್ರೇ! ನಾನು iPhone 5 ಗೆದ್ದುಕೊಂಡೆ. RummyTu ಬಿಟ್ಟು ಬೇರೆ ಯಾವ ಸೈಟ್‍ನಲ್ಲೂ ನಾನು ಆಡುವುದಿಲ್ಲ. ಈ ಸೈಟ್ ಅತ್ಯುತ್ತಮ ಸೇವೆ ಒದಗಿಸುತ್ತದೆ. ಸಮಸ್ಯೆಗಳನ್ನು ಬೇಗನೆ ಪರಿಹರಿಸಲಾಗುತ್ತದೆ ಮತ್ತು ಹಣ ಬೇಗನೆ ಕ್ರೆಡಿಟ್ ಆಗುತ್ತದೆ. ಆನ್‍ಲೈನ್‍ನಲ್ಲಿ ರಮ್ಮಿ ಆಡಲು ಇರುವ ಏಕೈಕ ಸೈಟ್ ಎಂದರೆ RummyTu.
    - ಸುದರ್ಶನ್ ಗೌಡ
    - ಮೈಸೂರು, ಕರ್ನಾಟಕ
  • Video Reviews

  • comments powered by Disqus
 Back to Top